ನಾಸ್ತಿಕನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಸೌದಿ ಅರೇಬಿಯ: ಮಾನವ ಹಕ್ಕುಗಳ ಸಂಘಟನೆ ಆಕ್ರೋಶ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೇಬಿಯ ಈ ಬಗೆಯ ಘಟನೆಗಳಿಂದ ಅಂತಾರಾಷ್ಟ್ರೀಯ ಸಮುದಾಯದ ಎದುರು ಅಪಮಾನಕ್ಕೀಡಾಗುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ದುಬೈ: ಯೆಮೆನ್ ಮೂಲದ ವ್ಯಕ್ತಿಯನ್ನು ನಾಸ್ತಿಕ ಎನ್ನುವ ಕಾರಣಕ್ಕೆ ಸೌದಿ ಅರೇಬಿಯ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಓಮೈಕ್ರಾನ್ ಗೆ ಮೊದಲ ಬಲಿ, ಕೋವಿಡ್ ಲಸಿಕೆ ಪಡೆದುಕೊಳ್ಳದ ವ್ಯಕ್ತಿ ಸಾವುಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೇಬಿಯ ಈ ಬಗೆಯ ಘಟನೆಗಳಿಂದ ಅಂತಾರಾಷ್ಟ್ರೀಯ ಸಮುದಾಯದ ಎದುರು ಅಪಮಾನಕ್ಕೀಡಾಗುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಇಸ್ಲಾಮಿಕ್ ಸಹಕಾರ ಸಂಘಟನಾ ಸಭೆಯಲ್ಲಿ ಮತ್ತೆ ಕಾಶ್ಮೀರದ ಬಗ್ಗೆ ಚರ್ಚೆಗೆ ಪಾಕ್ ಪೀಠಿಕೆಅಲಿ ಅಬು ಲುಹುಮ್ ಎಂಬ 38 ವರ್ಷ ಪ್ರಾಯದ ಯೆಮೆನ್ ಮೂಲದ ವ್ಯಕ್ತಿ ಶಿಕ್ಷೆಗೆ ಗುರಿಯಾದಾತ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದೇವರಿಗೆ ಅವಹೇಳನಕಾರಿಯಾದ ಕಮೆಂಟುಗಳನ್ನು ಬರೆದ ಆರೋಪ ಆತನ ಮೇಲೆ ಹೊರಿಸಲಾಗಿತ್ತು.ಇದನ್ನೂ ಓದಿ: ಚೀನಾದ ಅತ್ಯಂತ ಹಿರಿಯ ವ್ಯಕ್ತಿ 135 ವಯಸ್ಸಿನ ಅಲಿಮಿಹನ್ ಸೇಯಿತಿ ನಿಧನ ಆರೋಪಿ ಬರೆದಿರುವ ಕಾಮೆಂಟುಗಳು ನಾಸ್ತಿಕವಾದವನ್ನು ಹಾಗೂ ಇಸ್ಲಾಂ ಧರ್ಮದ ಮೇಲೆ ಅಪನಂಬುಗೆಯನ್ನು ಹರಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.ಇದನ್ನೂ ಓದಿ: ಮಾಸ್ಕ್‌ ಬದಲು ಮುಖಕ್ಕೆ ಅಂಡರ್‌ ವೇರ್‌ ಹಾಕಿದ ಪ್ರಯಾಣಿಕ: ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ!ಇಸ್ಲಾಮಿಕ್ ಸಹಕಾರ ಸಂಘಟನಾ ಸಭೆಯಲ್ಲಿ ಮತ್ತೆ ಕಾಶ್ಮೀರದ ಬಗ್ಗೆ ಚರ್ಚೆಗೆ ಪಾಕ್ ಪೀಠಿಕೆಪಾಕಿಸ್ತಾನದಲ್ಲಿ 2300 ವರ್ಷಗಳಷ್ಟು ಹಳೇಯ ಬುದ್ಧನ ದೇವಾಲಯ ಪತ್ತೆಮೀನುಗಾರಿಕೆ ಆರೋಪ: 43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಪಡೆಬ್ರಿಟನ್ ನಲ್ಲಿ ಕ್ರಿಸ್ಮಸ್ ನಂತರ ಎರಡು ವಾರಗಳ ಲಾಕ್ ಡೌನ್!ಪಾಕಿಸ್ತಾನ: ಕರಾಚಿಯಲ್ಲಿ ಅವಳಿ ಬಾಂಬ್ ಸ್ಫೋಟ; 12 ಮಂದಿ ಸಾವು