ರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನ 2022ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ಕತಾರ್ ವಹಿಸಿಕೊಂಡಿದೆ. ಹೀಗಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್, ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಎದುರಿಸುತ್ತಿದೆ. ದೋಹಾ: ಇದೇ ಮೊದಲ ಬಾರಿಗೆ ಕತಾರ್ ನಾಗರಿಕರು ಶಾಸಕಾಂಗ ಮಂಡಳಿ ಆಯ್ಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನದಲ್ಲಿ ಪಾಲ್ಗೊಡಿದ್ದಾರೆ. ಕತಾರ್ ಹಿಂದಿನಂದಲೂ ರಾಜನ ಆಳ್ವಿಕೆಗೆ ಒಳಪಟ್ಟಿದೆ. ಇದನ್ನೂ ಓದಿ: ಅತೀ ಹೆಚ್ಚು ಗೋಲು: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೋಇದೀಗ ನಡೆದಿರುವ ಮತದಾನವನ್ನು ಪ್ರಯೋಗ ಎಂದು ಕತಾರ್ ಅಧಿಕಾರಿಗಳು ಕರೆದಿದ್ದಾರೆ. 2022ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ಕತಾರ್ ವಹಿಸಿಕೊಂಡಿದೆ. ಹೀಗಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್, ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಎದುರಿಸುತ್ತಿದೆ. ಇದನ್ನೂ ಓದಿ: ಫೀಫಾ ಸ್ನಾತಕೋತ್ತರ ಕ್ರೀಡಾ ಕಾರ್ಯಕ್ರಮ: ಭಾರತದಿಂದ ಆಯ್ಕೆಯಾದ ಏಕೈಕ ಮಹಿಳೆ ಕೇರಳದ ಆಯಿಷಾ ನಾಜಿಯಾಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾನದಂಡವನ್ನಾಗಿ ನೋಡುವ ಕಾಲದಲ್ಲಿ ಕತಾರ್ ಇನ್ನೂ ರಾಜಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕೆ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಆ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಭದ್ರತಾ ಮಂಡಳಿ ಆಯ್ಕೆಗಾಗಿ ಮತದಾನ ಹಮ್ಮಿಕೊಳ್ಳಲಾಗಿತ್ತು.ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆಏರ್ ಇಂಡಿಯಾ ಕುರಿತು ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವೆನಿಜುವೆಲದಲ್ಲಿ ಹೊಸ ಕರೆನ್ಸಿ ನೋಟು ಬಿಡುಗಡೆತಾಲಿಬಾನಿಗಳ ಹೊಸ ರೂಲ್: ಸ್ಟೈಲಿಷ್‌ ಕೇಶ ವಿನ್ಯಾಸ, ಕ್ಲೀನ್‌ ಶೇವ್‌, ಟ್ರಿಮ್ ಗೂ ನಿಷೇಧ