ಅಂತರಿಕ್ಷದಲ್ಲಿ 200 ದಿನಗಳ ವಾಸ್ತವ್ಯದ ನಂತರ ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ವಾಪಸ್ ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಕೇಪ್ ಕೆನೆವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಳಿಂದ ತಂಗಿದ್ದ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ನಾಲ್ವರು ಗಗನಯಾನಿಗಳು 200 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದರು ಎನ್ನುವುದು ವಿಶೇಷ. ಇದನ್ನೂ ಓದಿ: ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯಗಗನಯಾನಿಗಳಿದ್ದ ಕ್ಯಾಪ್ಸೂಲ್ ಗಲ್ಫ್ ಆಫ್ ಮೆಕ್ಸಿಕೊ ಪ್ರಾಂತ್ಯದಲ್ಲಿ ಭೂಮಿಯನ್ನು ಪ್ರವೇಶಿಸಿದೆ. ಪ್ರಖ್ಯಾತ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾದ ಸ್ಥಾಪಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆ ಸ್ಪೇಸ್ ಎಕ್ಸ್. ಇದನ್ನೂ ಓದಿ: ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಟಿ, ನಿರ್ದೇಶಕ ಇವರೇನಾಲ್ವರು ಗಗನಯಾನಿಗಳು ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ರಷ್ಯಾದ ಸಿನಿಮಾ ತಂಡ ಅಂತರಿಕ್ಷದಲ್ಲೇ ಸಿನಿಮಾ ಚಿತ್ರೀಕರಣ ನಡೆಸಲು ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿತ್ತು. ಅವರು 6 ತಿಂಗಳ ಕಾಲ ಅಲ್ಲಿ ತಂಗಲಿದ್ದಾರೆ. ಇದನ್ನೂ ಓದಿ: ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸುತ್ತೇವೆ: ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಉಪಮುಖ್ಯಸ್ಥರಷ್ಯಾ ಸಿನಿಮಾ ತಂಡವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಹಿಂದೆ ಬಿಟ್ಟು ತಮ್ಮ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ವಾಪಸಾಗಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು ಜೀವನವನ್ನು ಬದಲಾಯಿಸುವ ಅನುಭವ: ಗಗನಯಾತ್ರಿ ಸಿರಿಶಾ ಬಾಂದ್ಲಾಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಇದನ್ನೂ ಓದಿ: ರಿಚರ್ಡ್ ಬ್ರಾನ್ಸನ್, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!ಡ್ರೋನ್ ದಾಳಿ ಮೂಲಕ ಇರಾಕ್ ಪ್ರಧಾನಿ ಹತ್ಯೆ ಯತ್ನ: ಮೈನವಿರೇಳಿಸುವ ರೀತಿಯಲ್ಲಿ ಪಾರುತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ'ಸಕ್ಕರೆ ಬಾಂಬ್'ಗೆ ಜನ ಕಂಗಾಲ್: 1 ಕೆಜಿ ಸಕ್ಕರೆ ಬೆಲೆ ಪೆಟ್ರೋಲ್‌ಗಿಂತ ಹೆಚ್ಚು; ಇಮ್ರಾನ್ ಖಾನ್‌ಗೆ ಜನರ ಹಿಡಿ ಶಾಪ!ವಾಯುಮಾಲಿನ್ಯ ಹೆಚ್ಚಳ: ದಟ್ಟ ಹೊಗೆಯಿಂದಾಗಿ ಚೀನಾದಲ್ಲಿ ಆಟದ ಮೈದಾನಗಳು, ಹೆದ್ದಾರಿಗಳು ಬಂದ್ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್