ಇಂಡೋನೇಷ್ಯಾ ದ್ವೀಪರಾಷ್ಟ್ರ ಬಳಿ ಸಾಗರ ಗರ್ಭದಲ್ಲಿ 5.7 ತೀವ್ರತೆ ಭೂಕಂಪ: ಸುನಾಮಿ ಭೀತಿ? ಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಜಕಾರ್ತ: ಇಂಡೊನೇಷ್ಯಾ ದ್ವೀಪರಾಷ್ಟ್ರದ ಪೂರ್ವ ಭಾಗದಲ್ಲಿ ಸಾಗರಗರ್ಭದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಇದುವರೆಗೂ ಯಾವುದೇ ಸಾವು ನೋವಾಗಲಿ, ಹಾನಿಯಾಗಲಿ ಸಂಭವಿಸಿರುವುದು ಪತ್ತೆಯಾಗಿಲ್ಲ.ಇದನ್ನೂ ಓದಿ: ಗಡಿಕೇಶ್ವಾರದಲ್ಲಿ ಮತ್ತೆ ಭೂಕಂಪನ: ಪುರುಷರು, ಮಹಿಳೆಯರಿಗೆ ಆಶ್ರಯ ಕೇಂದ್ರ ನಿರ್ಮಾಣಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಸುನಾಮಿ ಏಳುವ ಭೀತಿ ಎದುರಾಗಿತ್ತು.ಇದನ್ನೂ ಓದಿ: ರಾಜ್ಯದಲ್ಲಿ ಐದು ವಾರಗಳಲ್ಲಿ 16 ಬಾರಿ ಭೂಕಂಪನ! M5.7 - , 82 , , - , 4 2021 02:42:45 (21:42 ) - 1 : ://./dysUOGYp0j & - ://./DzakLmQo0kಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡೋನೇಷ್ಯಾ ಭೂಗರ್ಭಶಾಸ್ತ್ರ ಇಲಾಖೆ ಭೂಕಂಪದಿಂದ ಸುನಾಮಿ ಏಳುವ ಯಾವುದೇ ಸಾಧ್ಯತೆಗಳನ್ನು ತಳ್ಳಿ ಹಾಕಿದೆ. ಇದರಿಂದಾಗಿ ಇಂಡೊನೇಷ್ಯಾದ ಕರಾವಳಿ ಪ್ರದೇಶದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.ಇದನ್ನೂ ಓದಿ: ಭಾರೀ ಭೂಕಂಪಕ್ಕೆ ತತ್ತರಿಸಿದ ಹೈಟಿ; ಸಾವಿನ ಸಂಖ್ಯೆ 1,297ಕ್ಕೆ ಏರಿಕೆ, 5700 ಮಂದಿಗೆ ಗಾಯ10 ದಿನಗಳಿಂದ ಭೂಕಂಪನ: ಗಡಿಕೇಶ್ವರ ಗ್ರಾಮಕ್ಕೆ ಎನ್‌ಜಿಆರ್‌ಐ ತಂಡ ಭೇಟಿ; ತಾತ್ಕಾಲಿಕ ಸಿಸ್ಮೋಮೀಟರ್ ಸ್ಥಾಪನೆಕಲಬುರಗಿಯಲ್ಲಿ ಲಘು ಭೂಕಂಪನ: ಗಡಿಕೇಶ್ವರದಲ್ಲಿ 3 ಬಾರಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ ಸೃಷ್ಟಿಚಿಂಚೋಳಿಯಲ್ಲಿ ಲಘು ಭೂಕಂಪದ ಅನುಭವ: ಮನೆಯಿಂದ ಹೊರ ಓಡಿ ಬಂದ ಜನಬಸವನ ಬಾಗೇವಾಡಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲುಹಾಸನ ಜಿಲ್ಲೆಯ ಸುತ್ತಮುತ್ತ ಲಘು ಭೂಕಂಪನಅಸ್ಸಾಂನಲ್ಲಿ ಭಾರೀ ಭೂಕಂಪ: 6.4 ತೀವ್ರತೆ, ನಡುಗಿದ ಕಟ್ಟಡ, ಕಂಗೆಟ್ಟ ಜನ, ಪ್ರಧಾನಿ-ಗೃಹ ಸಚಿವ ನೆರವಿನ ಭರವಸೆಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಪ್ರಬಲ ಭೂಕಂಪನ: ರಿಕ್ಟಪ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲು, ಪ್ರಧಾನಿ ಮೋದಿ ಪರಿಸ್ಥಿತಿ ಅವಲೋಕನ