ಪಾಕ್ ಸಿಖ್ ವ್ಯಕ್ತಿಯಿಂದಲೇ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು. ಕರಾಚಿ: ಪಾಕಿಸ್ತಾನದ ಮಾಡೆಲ್ ಆಗಿರುವ ಸಿಖ್ ಧರ್ಮೀಯ ವ್ಯಕ್ತಿಯೋರ್ವ ವಸ್ತ್ರ ಜಾಹೀರಾತಿಗಾಗಿ ಪೇಟಾ ತ್ಯಜಿಸಿ, ತಲೆಗೂದಲನ್ನು ಪ್ರದರ್ಶನ ಮಾಡಿ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದರು. ಆನ್ ಲೈನಿನಲ್ಲಿ ಈ ಫೋಟೋಗಳು ಹರಿದಾಡಿದ್ದವು. ಇದನ್ನೂ ಓದಿ: T20 : ವೀಕ್ಷಣೆಯಲ್ಲಿ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಬರೆದ ಭಾರತ-ಪಾಕ್ ನಡುವಿನ ಪಂದ್ಯಈ ಫೋಟೋಗಳು ಭಾರತೀಯ ಪತ್ರಕರ್ತ ರವೀಂದರ್ ಸಿಂಗ್ ಎಂಬುವವರ ಕಣ್ಣಿಗೆ ಬಿದ್ದಿತ್ತು. ಅವರು ಆ ಫೋಟೋಗಳನ್ನು ಶೇರ್ ಮಾಡಿ ಆ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರವಾಗಿದೆ ಎಂದು ಟ್ವಿಟರ್ ನಲ್ಲಿ ಸಂದೇಶ ಶೇರ್ ಮಾಡಿದ್ದರು. ಆ ಸಂದೇಶದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಟ್ಯಾಗ್ ಮಾಡಿದ್ದರು.ಇದನ್ನೂ ಓದಿ: ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್ ಈ ಘಟನೆ ಇಮ್ರಾನ್ ಖಾನ್ ಗಮನಕ್ಕೆ ಬಂದಿದ್ದು ತನಿಖೆಗೆ ಆದೇಶಿಸಿದ್ದಾರೆ. ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು.ಇದನ್ನೂ ಓದಿ: ಚೀನಾ ಉದ್ದಿಮೆಗಳಿಗೆ ಪಾಕಿಸ್ತಾನ ಸರ್ಕಾರದ ಪ್ರೋತ್ಸಾಹ ನಿರಂತರ: ಇಮ್ರಾನ್ ಖಾನ್ ಭರವಸೆಪಾಕಿಸ್ತಾನದ ವಸೀಂ ಅಕ್ರಂ ದಾಖಲೆ ಮುರಿದ ಆರ್ ಅಶ್ವಿನ್, ಭಜ್ಜಿ ದಾಖಲೆ ಸರಿಗಟ್ಟಲು ಸಮಯ ಸನ್ನಿಹಿತ!ಪಾಕಿಸ್ತಾನದಲ್ಲಿ 11 ವರ್ಷದ ಹಿಂದೂ ಬಾಲಕನ ಮೇಲೆ ಅತ್ಯಾಚಾರ, ಕತ್ತು ಕೊಯ್ದು ಕೊಲೆ: ಇಬ್ಬರ ಬಂಧನ!ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧುದೇಶದ ಶಾಂತಿ ಕದಡುತ್ತಿರುವ ಪಾಕಿಸ್ತಾನಕ್ಕೆ ಬಲಿಷ್ಠ ನವಭಾರತದಿಂದ ತಕ್ಕ ಪ್ರತ್ಯುತ್ತರ: ರಾಜನಾಥ್ ಸಿಂಗ್ಅಲ್ಪಸಂಖ್ಯಾತರಿಗೆ ಪಾಕಿಸ್ತಾನ ನರಕ: ವರ್ಷಕ್ಕೆ ಸಾವಿರ ಹೆಣ್ಮಕ್ಕಳ ಬಲವಂತದ ಮತಾಂತರ