16 ವರ್ಷಗಳ ಅಂಜೆಲಾ ಮರ್ಕೆಲ್ ಆಡಳಿತ ಯುಗ ಅಂತ್ಯ: ಜರ್ಮನಿಗೆ ನೂತನ ಚಾನ್ಸೆಲರ್ ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ. ಬರ್ಲಿನ್: ಜರ್ಮನಿಯ ಮೊದಲ ಮಹಿಳಾ ಚಾನ್ಸೆಲರ್ ಎನ್ನುವ ಹೆಸರಿಗೆ ಪಾತ್ರರಾಗಿದ್ದ ಆಂಜೆಲಾ ಮರ್ಕೆಲ್ ಆಡಳಿತ ಅವಧಿ ಇಂದು ಮುಕ್ತಾಯಗೊಂಡಿದೆ. ಅವರು 2005ರಲ್ಲಿ ಸರ್ಕಾರದ ಮುಖ್ಯಸ್ಥ ಹುದ್ದೆಯಾದ ಚಾನ್ಸೆಲರ್ ಆಗಿ ಅಧಿಕಾರ ಸ್ವೀಕರಿಸಿದ್ದರು.ಇದನ್ನೂ ಓದಿ: ಫೋರ್ಬ್ಸ್ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿ ಇಬ್ಬರು ಭಾರತೀಯರಿಗೆ ಸ್ಥಾನ ಜರ್ಮನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ ನೆರವಾಗಿದ್ದರು. 67 ವರ್ಷದ ಮರ್ಕೆಲ್ ಅವರು ನಿರ್ವಹಿಸಿದ ಕಾರ್ಯಕ್ಕೆ ಅವರಿಗೆ ಅಂತಾರಾಷ್ಟ್ರೀಯ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳ ಏರಿಕೆ: ವೈರಸ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿಗೆ ಸರ್ಕಾರ ನಿರ್ಧಾರ ಕಳೆದ 16 ವರ್ಷಗಳಲ್ಲಿ ಮರ್ಕೆಲ್ ಅವರು 4 ಅಮೆರಿಕನ್ ಅಧ್ಯಕ್ಷರು, 4 ಫ್ರೆಂಚ್ ಅಧ್ಯಕ್ಷರು ಹಾಗೂ 5 ಬ್ರಿಟಿಷ್ ಪ್ರಧಾನಮಂತ್ರಿಗಳೊಡನೆ ಕಾರ್ಯ ನಿರ್ವಹಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.ಇದನ್ನೂ ಓದಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21