ಸೆನ್ಸಾರ್ ಶಿಪ್ ಗೊಂದಲ, ಸವಾಲಿನ ಪರಿಸರಕ್ಕೆ ಸಡ್ಡು; ಚೀನಾದಿಂದ ಹೊರಬಂದ 'ಯಾಹೂ' ಚೀನಾ ಸರ್ಕಾರದ ಸೆನ್ಸಾರ್ ಶಿಪ್ ನಲ್ಲಿನ ಗೊಂದಲ ಮತ್ತು ಸವಾಲಿನ ಪರಿಸರಕ್ಕೆ ಸಡ್ಡುಹೊಡೆದಿರುವ ಖ್ಯಾತ ವೆಬ್ ಸರ್ಚ್ ಎಂಜಿನ್ ಯಾಹೂ ಕೊನೆಗೂ ಚೀನಾದಿಂದ ಹೊರಬಂದಿದೆ. ಹಾಂಗ್ ಕಾಂಗ್: ಚೀನಾ ಸರ್ಕಾರದ ಸೆನ್ಸಾರ್ ಶಿಪ್ ನಲ್ಲಿನ ಗೊಂದಲ ಮತ್ತು ಸವಾಲಿನ ಪರಿಸರಕ್ಕೆ ಸಡ್ಡುಹೊಡೆದಿರುವ ಖ್ಯಾತ ವೆಬ್ ಸರ್ಚ್ ಎಂಜಿನ್ ಯಾಹೂ ಕೊನೆಗೂ ಚೀನಾದಿಂದ ಹೊರಬಂದಿದೆ.# #, ‘’ ../oz9h4NjxbF