ದಿನಂಪ್ರತಿ ಸಾವಿರಾರು ಆಫ್ಘನ್ ನಿರಾಶ್ರಿತರು ಇರಾನಿನತ್ತ ವಲಸೆ: ಯುರೋಪ್ ಗೆ ತಲೆನೋವು ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ನವದೆಹಲಿ: ತಾಲಿಬಾನ್ ಆಡಳಿತಕ್ಕೊಳಪಡಲು ಇಷ್ಟವಿಲ್ಲದೆ ಪ್ರತಿದಿನ ಸಾವಿರಾರು ಮಂದಿ ಆಫ್ಘನ್ನರು ನೆರೆಯ ಇರಾನ್ ಗೆ ವಲಸೆ ಹೋಗುತ್ತಿರುವ ಸುದ್ದಿ ಬಹಿರಂಗವಾಗಿದೆ. ಆಫ್ಘನ್ ವಲಸಿಗರಿಗೆ ಮಾನವೀಯ ನೆರವು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾರ್ವೆ ತಂಡ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಸೆಡ್ಡು: ಅಫ್ಘಾನ್ ಕುರಿತು ಪಾಕಿಸ್ತಾನದಿಂದ ಪ್ರತ್ಯೇಕ ಮೀಟಿಂಗ್; ಭಾರತ ಬಿಟ್ಟು ಬಲಿಷ್ಠ ದೇಶಗಳಿಗೆ ಆಹ್ವಾನ!ಇರಾನ್ ದೇಶದೊಳಕ್ಕೆ ಆಫ್ಘನ್ ನಿರಾಶ್ರಿತರು ವಲಸೆ ಪ್ರಮಾನ ಹೆಚ್ಚುತ್ತಲೇ ಹೋದಲ್ಲಿ ಮುಂದೆ ಐರೋಪ್ಯ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಅಫ್ಘಾನ್ ನಲ್ಲಿ ತಾಲೀಬಾನ್ ಆಡಳಿತದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ಜನತೆಯ ಹತ್ಯೆ ಏರಿಕೆ! ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಈ ಬಗ್ಗೆ ಅವರು ತಮ್ಮ ಸಂಬಂಧಿಕರಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿದೇಶಿ ಕರೆನ್ಸಿ ನಿಷೇಧಿಸಿದ ಅಫ್ಘಾನಿಸ್ತಾನ: ಉಲ್ಲಂಘನೆ ಮಾಡುವವರಿಗೆ 'ಕ್ರಮ'ದ ಎಚ್ಚರಿಕೆ ತಾಲಿಬಾನ್ ಸುಪ್ರೀಮ್ ಲೀಡರ್ ಮತ್ತೆ ಪ್ರತ್ಯಕ್ಷ! ಕಂದಾಹಾರ್ ನಲ್ಲಿ ಸಭೆಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್ ನಾಯಕರ ಸ್ಪಷ್ಟನೆತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟದೇಶ ಬಿಡಿ, ಇಲ್ಲವೇ ಇಸ್ಲಾಂಗೆ ಮತಾಂತರವಾಗಿ: ಅಫ್ಘನ್ ಸಿಖ್ಖರಿಗೆ ತಾಲಿಬಾನ್ ತಾಕೀತುತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!ಐಸಿಸ್ ನಿಗ್ರಹಿಸಲು ಅಮೆರಿಕದ ಜೊತೆ ಕೈಜೋಡಿಸುವುದಿಲ್ಲ: ತಾಲಿಬಾನ್ ತಿರುಗೇಟು