ಕೊರೊನಾ ಪೂರ್ವ ಕಾಲಕ್ಕೆ ಮರಳಿದ ಜಾಗತಿಕ ಮಾಲಿನ್ಯ ಪ್ರಮಾಣ: ಚೀನಾ ಪಾಲು ಹೆಚ್ಚು! ಕೊರೊನಾ ಸಾಂಕ್ರಾಮಿಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಕ್ ಡೌನ್ ಹೇರಿಕೆಯಾಗಿದ್ದರಿಂದ ಜಾಗತಿಕವಾಗಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಗ್ಲಾಸ್ಗೋ: ಕೊರೊನಾ ಸಾಂಕ್ರಾಮಿಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಕ್ ಡೌನ್ ಹೇರಿಕೆಯಾಗಿದ್ದರಿಂದ ಜಾಗತಿಕವಾಗಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಇದನ್ನೂ ಓದಿ: ಜಾಗತಿಕ ತಾಪಮಾನ ಬದಲಾವಣೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ- ಪ್ರಧಾನಿ ಮೋದಿ ಕಳವಳಇಂಗಾಲಾಮ್ಲ ಸೂಸುವಿಕೆ ಕಡಿಮೆಯಾಗಿತ್ತು. ಆದರೀಗ ಲಾಕ್ ಡೌನ್ ಸಡಿಲವಾಗಿ ಜಗತ್ತು ಸಹಜಸ್ಥಿತಿಗೆ ಮರಳುತ್ತಿರುವುದರ ಪರಿಣಾಮವಾಗಿ ಮಾಲಿನ್ಯ ಪ್ರಮಾಣ ಏರಿಕೆಯಾಗಿದ್ದು, ಕೊರೊನಾ ಪೂರ್ವದ ಸ್ಥಿತಿಗೆ ಮರಳಿದೆ.ಇದನ್ನೂ ಓದಿ: ಹವಾಮಾನ ಬದಲಾವಣೆ ತಡೆ ಮೂಲ ಮಂತ್ರ: ರಷ್ಯಾ, ಚೀನಾ ನಾಯಕರು ಪಾಲ್ಗೊಳ್ಳುತ್ತಿಲ್ಲವಿಜ್ನಾನಿಗಳ ತಂಡ ನಡೆಸಿರುವ ಅಧ್ಯಯನದಿಂದ ಈ ಸಂಗತಿ ತಿಳಿದುಬಂದಿದೆ. ಲಾಕ್ ಡೌನ್ ಸಮಯದಲ್ಲಿ ಜಗತ್ತಿನಾದ್ಯಂತ ಹೊರಸೂಸಲ್ಪಟ್ಟ ಇಂಗಾಲಾಮ್ಲ 34.8 ಶತಕೋಟಿ ಮೆಟ್ರಿಕ್ ಟನ್ ನಷ್ಟಿತ್ತು. ಒಂದೇ ವರ್ಷದ ಅಂತರದಲ್ಲಿ ಅದೀಗ 36.4 ಶತಕೋಟಿ ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ. ಅಂದರೆ ಇಂಗಾಲಾಮ್ಲ ಪ್ರಮಾಣದಲ್ಲಿ ಶೇ.೪.೯ರಷ್ಟು ಏರಿಕೆ ಕಂಡು ಬಂದಿದೆ.ಇದನ್ನೂ ಓದಿ: ಹವಾಮಾನ ಬದಲಾವಣೆಯನ್ನು ಪಂಚಾಯತ್ ಮಟ್ಟದಲ್ಲಿಯೇ ನಿಭಾಯಿಸಬೇಕು- ತಜ್ಞರುಅಚ್ಚರಿಯ ಸಂಗತಿ ಎಂದರೆ ಮಾಲಿನ್ಯ ಪ್ರಮಾಣ ಕೊರೊನಾ ಪೂರ್ವ ಕಾಲಕ್ಕೆ ಏರಿಕೆಯಾಗುವಲ್ಲಿ ಚೀನಾ ಮಹತ್ತರ ಪಾತ್ರ ವಹಿಸಿರುವುದು. 2019ಕ್ಕೆ ಹೋಲಿಸಿದರೆ ಚೀನಾ ಶೇ.7 ಪತಿಶತ ಇಂಗಾಲಾಮ್ಲ ಪ್ರಮಾಣವನ್ನು ಹೆಚ್ಚಿಗೆ ಹೊರಸೂಸಿದೆ. ಭಾರತ 2019ಕ್ಕೆ ಹೋಲಿಸಿದರೆ ಶೇ.3 ರಷ್ಟು ಇಂಗಾಲಾಮ್ಲ ಹೆಚ್ಚಿಗೆ ಹೊರ ಸೂಸಿದೆ. ಅಮೆರಿಕ ಮತ್ತು ಯುರೋಪ್ ದೇಶಗಳು 2019ರಲ್ಲಿ ಇದ್ದುದಕ್ಕಿಂತ ಕಡಿಮೆ ಪ್ರಮಾಣದ ಇಂಗಾಲಾಮ್ಲವನ್ನು 2021ರಲ್ಲಿ ಹೊರಸೂಸಿದೆ.ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದವನ್ನು ಗೌರವಿಸಬೇಕು: ವಿಜ್ಞಾನಿ ಅಭಿಮತಚೆಂಡು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಂಗಳದಲ್ಲಿದೆ: ಹವಾಮಾನ ಕಾರ್ಯತಂತ್ರ ಬಗ್ಗೆ ತಜ್ಞರ ಆಭಿಮತಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವಚೀನಾದ ಪಿಎಲ್ಎ ಸಿಬ್ಬಂದಿಗಳಿಗೆ ಲಡಾಖ್ ನ ಕಠಿಣ ಹವಾಮಾನ ಸವಾಲು; ಎಲ್ಎಸಿಯಾದ್ಯಂತ ಮಾಡ್ಯುಲರ್ ಕಂಟೈನರ್ ಗಳಲ್ಲಿ ವಸತಿವಿಶ್ವದ ಅತಿ ಮಳೆ ಪ್ರದೇಶ ಚಿರಾಪುಂಜಿಯಲ್ಲಿ ಒಣ ವಾತಾವರಣ ಬರಬಹುದು; ಆದರೆ ಹವಾಮಾನ ಬದಲಾವಣೆ ಕಾರಣವಲ್ಲ!ಕೊಡಗು: ಬದಲಾಗುತ್ತಿರುವ ಹವಾಮಾನ, ಮಳೆಯಿಂದ ಅರೇಬಿಕ ಕಾಫಿ ವೈವಿಧ್ಯದ ಮೇಲೆ ಪರಿಣಾಮ