ಇನ್ ಸ್ಟಾಗ್ರಾಂನಿಂದ ಹೊಸ ಸವಲತ್ತು: ತುಂಬಾ ಸಮಯ ಸ್ಕ್ರಾಲ್ ಮಾಡಿದರೆ 'ಟೇಕ್ ಎ ಬ್ರೇಕ್' ಎಚ್ಚರಿಕೆ ಸಂದೇಶ ಸದ್ಯ ಈ ಸವಲತ್ತನ್ನು ಅಮೆರಿಕ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಲಾಂಚ್ ಮಾಡಲಾಗಿದೆ. ಕ್ಯಾಲಿಫೋರ್ನಿಯ: ಛಾಯಾಚಿತ್ರ ಶೇರ್ ಮಾಡುವ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಇಂದು ಹೊಸದೊಂದು ಸವಲತ್ತನ್ನು ಲಾಂಚ್ ಮಾಡಿದೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗಾಗಿ ರೈಲಿನ ಮೇಲೆ ವೀಡಿಯೊ ಶೂಟ್ ಮಾಡಲು ಹೋಗಿ ಪ್ರಾಣ ಕಳೆದಕೊಂಡ ಬಾಲಕತುಂಬಾ ಹೊತ್ತು ಇನ್ ಸ್ಟಾಗ್ರಾಂ ಸ್ಕ್ರಾಲ್ ಮಾಡುತ್ತಾ ಕಾಲಹರಣ ಮಾಡುವ ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಈ ಸವಲತ್ತನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.ಇದನ್ನೂ ಓದಿ: ಇನ್ ಸ್ಟಾಗ್ರಾಂನಲ್ಲಿ ಪತಿ ಜೋನಾಸ್ ಹೆಸರು ಕೈಬಿಟ್ಟ ಪ್ರಿಯಾಂಕಾ ಚೋಪ್ರಾ: ದಾಂಪತ್ಯದಲ್ಲಿ ಬಿರುಕು ಶಂಕೆ!ತುಂಬಾ ಹೊತ್ತು ಇನ್ ಸ್ಟಾಗ್ರಾಂನಲ್ಲಿ ಸ್ಕ್ರಾಲ್ ಮಾಡಿದರೆ ತಾನಾಗಿಯೇ 'ಟೇಕ್ ಎ ಬ್ರೇಕ್' ಎನ್ನುವ ಸಂದೇಶ ಪರದೆ ಮೇಲೆ ಮೂಡುತ್ತದೆ. ಇದನ್ನೂ ಓದಿ: ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ; ಗ್ರಾಹಕರ ಪರದಾಟಸದ್ಯ ಈ ಸವಲತ್ತನ್ನು ಅಮೆರಿಕ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಈ ಸವಲತ್ತನ್ನು ಲಾಂಚ್ ಮಾಡಲಾಗಿದೆ. ಮಿಕ್ಕೆಡೆ ಮುಂದಿನ ವರ್ಷ ಲಾಂಚ್ ಮಾಡಲಾಗುವುದು.ಇದನ್ನೂ ಓದಿ: ಶಾಲಾ ಬಾಲಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಶಿಕ್ಷಕ ಪೊಲೀಸರಿಗೆ ಶರಣು ಇನ್ ಸ್ಟಾಗ್ರಾಂನಲ್ಲಿ ಸಿಕ್ಕ ಅನೈತಿಕ ಸಾಕ್ಷ್ಯ