ಭಾರತದ ಓಟದ ರಾಣಿ ಪಿಟಿ ಉಷಾಗೆ 'ವೆಟರನ್‌ ಪಿನ್‌' ಪುರಸ್ಕಾರ ಮಾಜಿ ಒಲಿಂಪಿಕ್‌ ಟ್ರ್ಯಾಕ್‌ ಹಾಗೂ ಫೀಲ್ಡ್‌ ಅಥ್ಲಿಟ್‌ ಪಿ.ಟಿ ಉಷಾ ಅವರು ಅಂತಾರಾಷ್ಟ್ರೀಯ ಅಸೋಸಿಯೇಷನ್‌ ಆಫ್‌ ಅಥ್ಲೆಟಿಕ್ಸ್‌ ಫೆಡರೇಷನ್‌ "ವೆಟರನ್‌ ಪಿನ್" ಆಗಿ ನಾಮ ನಿರ್ದೇಶನಗೊಂಡಿದ್ದಾರೆ. !