ಭಾರತೀಯ ಬಾಡಿಬಿಲ್ಡರ್ ರವೀಂದರ್ ಗೆ 'ಮಿಸ್ಟರ್ ಸೌತ್ ಏಷ್ಯಾ' ಪ್ರಶಸ್ತಿ ಭಾರತದ ಹೆಮ್ಮೆಯ ಬಾಡಿಬಿಲ್ಡರ್ ರವೀಂದರ್ ಕುಮಾರ್ ಮಲಿಕ್ "ಮಿ. ಸೌತ್ ಏಷ್ಯಾ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.