'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್! ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. @. ' - . , ! ../AMOC0Pn5GR