ಈಜು: ಪಾಲಕ್-ಸಿದ್ದಾರ್ಥ್ ಬಂಗಾರದ ಸಾಧನೆ ಭಾರತದ ಭರವಸೆ ಈಜುಗಾರರು ಇಲ್ಲಿ ನಡೆದಿರುವ ಏಷ್ಯನ್ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ. ಬೆಂಗಳೂರು: ಭಾರತದ ಭರವಸೆ ಈಜುಗಾರರು ಇಲ್ಲಿ ನಡೆದಿರುವ ಏಷ್ಯನ್ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ.ಉದಯೋನ್ಮುಖ ಈಜುಗಾರರ ಪಾಲಕ್ ಶರ್ಮ ಹಾಗೂ ಸಿದ್ಧಾರ್ಥ್ ಪರ್ದೇಶಿ ಸ್ವರ್ಣ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.