ವಿಂಬಲ್ಡನ್‌ನಲ್ಲಿ ನಾಳೆ ಬಹುನಿರೀಕ್ಷಿತ ಪಂದ್ಯ: ಫೆಡರರ್-ನಡಾಲ್ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.