ಕಿಂಗ್ ಆಫ್ ಕ್ಲೇ ನಡಾಲ್ಗೆ 12ನೇ ಫ್ರೆಂಚ್ ಓಪನ್ ಪ್ರಶಸ್ತಿ, ವೃತ್ತಿಜೀವನದ 18ನೇ ಗ್ರಾಂಡ್ಸ್ಲಾಮ್ ಗೆದ್ದು ಸಂಭ್ರಮ "ಕಿಂಗ್ ಆಫ್ ಕ್ಲೇ" ಖ್ಯಾತಿಯ ಸ್ಪೇನ್ ನ ರಫೇಲ್ ನಡಾಲ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಪುರುಷರ ಫೈನಲ್ಸ್ ನಲ್ಲಿ ಚಾಂಪಿಯನ್ ಆಗುವ ಮೂಲಕ 12ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.