ಅಂದು ಕ್ರಿಕೆಟ್ ಆಟಗಾರ್ತಿಯಾದವಳಿಗೆ ಇಂದು ಫ್ರೆಂಚ್ ಓಪನ್ ಕಿರೀಟ! ಆಶ್ಲೆ ಬಾರ್ಟೆಗೆ ಚೊಚ್ಚಲ ಗ್ರ್ಯಾಂಡ್ ಸ್ಲಾಂ ಗರಿ ಆಸ್ಟ್ರೇಲಿಯನ್ ಆಟಗಾರ್ತಿ ಆಶ್ಲೆ ಬಾರ್ಟೆ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.