ಗೋವಾ: ಹಸು ಪುಟ್ಬಾಲ್ ಆಡುವ ವಿಡಿಯೋ ವೈರಲ್! ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ. ! ../Kfz08Dka3Z