ತಲೆಮಾರಿನ ಪಂದ್ಯ: 1999ರಲ್ಲಿ ಅಪ್ಪ, 2019ರಲ್ಲಿ ಮಗನ ವಿರುದ್ಧ ಸೆಣಸುತ್ತಿರುವ ರೋಜರ್ ಫೆಡರರ್ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ನಲ್ಲಿ ಇಂದು ಮಹತ್ವದ ಪಂದ್ಯವಿದ್ದು, 1999ರಲ್ಲಿ ಅಪ್ಪನ ವಿರುದ್ಧ ಸೆಣಿಸಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್, ಇಂದು ಅದೇ ಸ್ಪರ್ಧಿಯ ಮಗನ ವಿರುದ್ಧ ಸೆಣಸಾಡಲಿದ್ದಾರೆ.