ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ಅತ್ಯಾಚಾರ ಆರೋಪ ಎದುರಿಸುವುದಿಲ್ಲ: ಪ್ರಾಸಿಕ್ಯೂಟರ್ ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.