ವಿಶ್ವ ವಿವಿ ಕ್ರೀಡಾಕೂಟ: ಭಾರತೀಯ ಓಟಗಾರ್ತಿ ದ್ಯುತಿ ಚಾಂದ್‌ಗೆ ದಾಖಲೆಯ ಚಿನ್ನ! ಭಾರತದ ನಂ.1 ಓಟಗಾರ್ತಿ ದ್ಯುತಿ ಚಾಂದ್‌ ಅವರು ಇಟಲಿಯ ನಪೋಲಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದ 100 ಮೀ ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.