ಇಂಡೋನೇಷಿಯಾ ಓಪನ್ ಫೈನಲ್ಸ್: ಜಪಾನ್ ಆಟಗಾರ್ತಿ ಎದುರು ಮಣಿದ ಸಿಂಧೂಗೆ ರನ್ನರ್ ಅಪ್ ಸ್ಥಾನ ಇಂಡೋನೇಷ್ಯಾ ಓಪನ್ ಪಂದ್ಯಾವಳಿ ಭಾನುವಾರ ನಡೆದ ಫೈನಲ್ ಸುತ್ತಿನ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧೂ ಜಪಾನ್‌ನ ಅಕಾನೆ ಯಮಗುಚಿ ಎದುರು ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.