ಎಫ್ ಐಹೆಚ್ ಮಹಿಳಾ ಹಾಕಿ ಸರಣಿ: ಫೈನಲ್ ನಲ್ಲಿ ಜಪಾನ್ ದೇಶವನ್ನು 3-1 ಅಂತರದಿಂದ ಸೋಲಿಸಿದ ಭಾರತದ ವನಿತೆಯರು ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ.