ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬಿಡುಗಡೆ; ಮೊದಲ ಪಂದ್ಯದಲ್ಲೇ ಚಾಂಪಿಯನ್ ಬೆಂಗಳೂರಿಗೆ, ಪಾಟ್ನಾ ಸವಾಲು! ಏಳನೇ ಆವೃ‍ತ್ತಿ ಪ್ರೊ ಕಬಡ್ಡಿ ಲೀಗ್ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಜುಲೈ 20ರಿಂದ ಟೂರ್ನಿ ಆರಂಭವಾಗಲಿದೆ.