ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ ಭಾರತದ ಪ್ರಸಿದ್ದ ಶುಟಿಂಗ್ ತಾರೆ ಅಪೂರ್ವಿ ಚಾಂಡೇಲಾ ಶೂಟಿಂಗ್ ವಿಶ್ವಕಪ್ ನಲ್ಲಿ ಈ ವರ್ಷದ ಎರಡನೇ ಚಿನ್ನದ ಪದಕ ಗಳಿಸಿದ್ದಾರೆ.