ದಾಂಪತ್ಯ ಜೀವನಕ್ಕೆ ತಯಾರಾದ ಬಜರಂಗ್, ಪೋಗಟ್ ಕುಟುಂಬದ ಕುಡಿ ಕೈಹಿಡಿಯಲಿರುವ ವಿಶ್ವ ನಂ.1 ಕುಸ್ತಿಪಟು ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ....