ಕಬಡ್ಡಿ ವಿಶ್ವಕಪ್ 2019: ಸೋನಿ ಟಿವಿ ತೆಕ್ಕೆಗೆ ಪಂದ್ಯಗಳ ಪ್ರಸಾರದ ಹಕ್ಕು ಬಹು ನಿರೀಕ್ಷಿತ ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.