2024: ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ; ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಕಣ್ಣೀರು ಹಾಕಿದ ಮಹಿಳಾ ಬಾಕ್ಸರ್! ಪ್ರಕರಣದ ಬೆನ್ನಲ್ಲೇ 2024 ಮತ್ತೊಂದು ವಿವಾದ ಅಂತಹುದೇ ವಿವಾದ ಕೇಳಿಬಂದಿದ್ದು, ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಮಹಿಳಾ ಬಾಕ್ಸರ್ ಕಣ್ಣೀರು ಹಾಕಿದ ಘಟನೆ ವರದಿಯಾಗಿದೆ. ಪ್ಯಾರಿಸ್: ಪ್ರಕರಣದ ಬೆನ್ನಲ್ಲೇ 2024 ಮತ್ತೊಂದು ವಿವಾದ ಅಂತಹುದೇ ವಿವಾದ ಕೇಳಿಬಂದಿದ್ದು, ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಮಹಿಳಾ ಬಾಕ್ಸರ್ ಕಣ್ಣೀರು ಹಾಕಿದ ಘಟನೆ ವರದಿಯಾಗಿದೆ.ಹೌದು.. ಈ ಹಿಂದೆ ಮಹಿಳೆಯರ 66 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದ ಪಂದ್ಯದಲ್ಲಿ ಜೈವಿಕ ಪುರುಷ ಎನ್ನಲಾಗಿದ್ದ ಅಲ್ಜೇರಿಯಾದ ಇಟಲಿಯ ಮಹಿಳಾ ಸ್ಪರ್ಧಿ ವಿರುದ್ಧ ಗೆದ್ದ ವಿವಾದ ಹಸಿರಾಗಿರುವಂತೆಯೇ ಇತ್ತ ಅದೇ ರೀತಿಯ ಮತ್ತೊಂದು ವಿವಾದ ವರದಿಯಾಗಿದೆ.ತೈವಾನ್‌ನ ಲಿನ್ ಯು-ಟಿಂಗ್ ( ‑) ಅವರು ಉಜ್ಬೇಕಿಸ್ತಾನ್‌ನ ಸಿಟೊರಾ ತುರ್ಡಿಬೆಕೊವಾ ಅವರನ್ನು ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸೋಲಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಸೆಣಸಿದ್ದ ‑ ಬಯಾಲಿಕಲ್ ಮೇಲ್ ( ) ಅಥವಾ ಜೈವಿಕ ಪುರುಷ ಎಂಬ ಆರೋಪ ಕೇಳಿಬಂದಿದೆ.ಇನ್ನು ಪಂದ್ಯದ ಬಳಿಕ ಭಾವುಕರಾಗಿದ್ದ ಉಜ್ಬೇಕಿಸ್ತಾನ್‌ನ ಸಿಟೊರಾ ತುರ್ಡಿಬೆಕೊವಾ ಅವರ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಮಹಿಳಾ ಸ್ಪರ್ಧಿ ಸಿಟೊರಾ ತುರ್ಡಿಬೆಕೊವಾ ಅವರ ಬೆನ್ನಿಗೆ ನಿಂತರು. ''ಎಲ್ಲಾ ವಿವಾದಗಳು ನನಗೆ ದುಃಖವನ್ನುಂಟುಮಾಡಿದವು ಮತ್ತು ನನ್ನ ಎದುರಾಳಿಯ ಬಗ್ಗೆಯೂ ನಾನು ವಿಷಾದಿಸುತ್ತೇನೆ. ಅವಳು ನನ್ನಂತೆಯೇ ಹೋರಾಡಲು ಇಲ್ಲಿದ್ದಾಳೆ ಎಂದು ಕ್ಯಾರಿನಿ ಬೆಂಬಲ ಸೂಚಿಸಿದರು. ! 🥊 , 2023 ' . 🇫🇷🏅 # # #Paris2024 # ../Ea3EzvdGsuಪುರುಷ ಕ್ರೋಮೋಸೋಮ್‌ಗಳನ್ನು ಹೊಂದಿದ್ದಕ್ಕಾಗಿ ಲಿನ್ ಅವರನ್ನು ಕೂಡ ಈ ಹಿಂದೆ 2023 ರ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ನಿರ್ಬಂಧಿಸಲಾಗಿತ್ತು.ಹಾಲಿ ಕ್ರೀಡಾಕೂಟದಲ್ಲಿ ಮಹಿಳಾ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪುರುಷ ಸ್ಪರ್ಧಿ ಸ್ಪರ್ಧೆ ಮಾಡುತ್ತಿರುವ 2ನೇ ಪ್ರಕರಣ ಇದಾಗಿದೆ. ಆದರೆ ಆಯೋಜಕರು ಮಾತ್ರ ಈ ವಿವಾದವನ್ನು ಅಲ್ಲಗಳೆದಿದ್ದಾರೆ.