ಭಾರತದ ಓಟಗಾರ್ತಿ ಸಂಜೀವಿನಿ ಜಾಧವ್ ಎರಡು ವರ್ಷ ಅಮಾನತು ಭಾರತದ ಖ್ಯಾತ ಅಥ್ಲೀಟ್, ಬಹುದೂರದ ಅಗ್ರ ಓಟಗಾರ್ತಿ ಸಂಜೀವಿನಿ ಜಾಧವ್ ರನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.