ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಫೈನಲ್ ಪ್ರವೇಶ ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2014 ರ ವಿಶ್ವ ಚಾಂಪಿಯನ್ ಕೋ ಸುಂಗ್ ಹ್ಯುನ್‌ / ಶಿನ್ ಬೇಕ್ ಚಿಯೋಲ್ ಅವರನ್ನು....