ಇಂಡೊನೇಷ್ಯಾ: 23ನೇ ಪ್ರೆಸಿಡೆಂಟ್ಸ್ ಕಪ್, ಚಿನ್ನ ಗೆದ್ದ ಮೇರಿಕೋಮ್ ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಇಂಡೊನೇಷ್ಯಾದಲ್ಲಿ ಇಂದು ನಡೆದ 23ನೇ ಫ್ರೆಸಿಡೆಂಟ್ಸ್ ಕಪ್ ನ ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.