ತೈಲೋತ್ಪನ್ನಗಳ ದರ ಏರಿಕೆ, ಪೆಟ್ರೋಲ್ ದರದಲ್ಲಿ ಇಂದು 40 ಪೈಸೆ ಹೆಚ್ಚಳ ಒಂದೆರಡು ತಿಂಗಳು ನಿರಂತರವಾಗಿ ಇಳಿಕೆ ಕಂಡಿದ್ದ ತೈಲೋತ್ಪನ್ನಗಳ ದರಗಳು ಇದೀಗ ಆಗಸದತ್ತ ಮುಖ ಮಾಡಿದ್ದು, ಸೋಮವಾರದಂದು ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಏರಿಕೆಯಾಗಿದೆ.