ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ : ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟನೆ ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿ ಪುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ # # @ @ @NaMo_SARKAAR ../PZJ2GC56gX