ಮಹಿಳೆಯರು ಪುರುಷರ ಸಮನಾಗಿ ಸಂಪಾದಿಸಲು ಬೇಕು ಇನ್ನೂ 2 ಶತಮಾನ! ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮನಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಹಣ ಸಂಪಾದನೆಯ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸವಿದೆ.