ಪೆಟ್ರೋಲ್ ದರ ಇಳಿಕೆ, ಡೀಸೆಲ್ ದರವೂ ಕೊಂಚ ಅಗ್ಗ! ತೈಲೋತ್ಪನ್ನಗಳ ದರದಲ್ಲಿ ಕಡಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರಲ್ಲಿ 25 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.