ಅಮೆಜಾನ್ ನಿರ್ದೇಶಕರ ಮಂಡಳಿ ಸೇರಿದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ ಅನ್ ಲೈನ್ ರಿಟೈಲ್ ದೈತ್ಯ ಕಂಪನಿ ಅಮೆಜಾನ್ ನಿರ್ದೇಶಕರ ಮಂಡಳಿಗೆ ಭಾರತ ಮೂಲದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ ಈಗ ಹೊಸದಾಗಿ ಸೇರ್ಪಡೆಯಾಗಿದ್ದಾರೆ.