ಬಿಎಸ್ಎನ್ಎಲ್ ನ ಈ ವರ್ಷದ ನಷ್ಟ 12 ಸಾವಿರ ಕೋಟಿ!? ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ ದಾಟಿದೆ.