ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್ ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ತೀವ್ರವಾಗಿ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಈಕ್ವಿಟಿ ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂಪಾಯಿ ತುರ್ತು ನೆರವು ಕೇಳಿದೆ.