ನೆರವು ನಿರಾಕರಿಸಿದ ಬ್ಯಾಂಕ್ ಗಳು, ಜೆಟ್ ಏರ್‌ವೇಸ್ ನ ಎಲ್ಲಾ ವಿಮಾನಗಳ ಹಾರಟ ರದ್ದು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಗೆ ಬ್ಯಾಂಕ್ ಗಳು 400 ಕೋಟಿ ರುಪಾಯಿ ತುರ್ತು ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ...