ಅಕ್ಟೋಬರ್ ನಲ್ಲಿ ತಲುಪಿದ ನಿರುದ್ಯೋಗ ಪ್ರಮಾಣ 2 ವರ್ಷಗಳಲ್ಲೇ ಹೆಚ್ಚು! ಅಕ್ಟೋಬರ್ ತಿಂಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ 2 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ತಲುಪಿದ್ದು ಶೇ.6.9 ರಷ್ಟಾಗಿದೆ.