ಜೊಮ್ಯಾಟೊ ನಂತರ 'ಉಬರ್ ಈಟ್ಸ್ ಆ್ಯಪ್'ನಿರ್ಬಂಧಿಸಿದ ಗ್ರಾಹಕರು ಹಿಂದುಯೇತರ ಡೆಲಿವರಿ ಬಾಯ್ ಯಿಂದ ಗ್ರಾಹಕರೊಬ್ಬರು ಆಹಾರ ನಿರಾಕರಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಇದೀಗ ಗ್ರಾಹಕರು ಉಬರ್ ಈಟ್ಸ್ ಆ್ಯಪ್ ಆನ್ ಇನ್ ಸ್ಟಾಲ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. , ? # # # ../X9hYs4mPSK