ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ) 14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.