ಶಾಕಿಂಗ್ ನ್ಯೂಸ್ ಗೆ ಸಿದ್ಧರಾಗಿ, ಉಚಿತ ಇನ್ ಕಮಿಂಗ್ ಕರೆ ಸೇವೆ ಶೀಘ್ರ ಸ್ಥಗಿತ! ಟೆಲಿಕಾಮ್ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ಇನ್ ಕಮಿಂಗ್ ಕಾಲ್ ಗಳಿಗೂ ದರ ವಿಧಿಸುವ ಕುರಿತು ಚಿಂತನೆ ನಡೆಸುತ್ತಿವೆ.