ಉದ್ಯೋಗಾರ್ಹತೆ ಪ್ರಮಾಣ ಶೇ.47 ರಕ್ಕೆ ಜಿಗಿತ, ಇಂಜಿನಿಯರ್ ಗಳ ಕಥೆ ಏನು?, ಸದ್ಯಕ್ಕೆ ಹೀಗಿದೆ ಟ್ರೆಂಡ್! ಭಾರತದಲ್ಲಿ ಉದ್ಯೋಗಾರ್ಹತೆ ಪ್ರಮಾಣ ಶೇ.47 ಕ್ಕೆ ಏರಿಕೆ ಕಂಡಿದ್ದು ಕೇವಲ ಒಂದು ವರ್ಷದಲ್ಲಿ ಶೇ.2-3 ರಷ್ಟು ಏರಿಕೆಯಾಗಿದೆ.