ಚೇತರಿಕೆ ಕಂಡ ರೂಪಾಯಿ ಮೌಲ್ಯ, ಡಾಲರ್ ಎದುರು 8 ಪೈಸೆ ಹೆಚ್ಚಳ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ಅಮೆರಿಕ ಡಾಲರ್ ಎದುರು 8 ಪೈಸೆಯಷ್ಟು ಹೆಚ್ಚಳ ಕಂಡು ಬಂದಿದೆ.