ವಿಪ್ರೋ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಪ್ರೇಮ್ ಜಿ, ಪುತ್ರನಿಗೆ ಪಟ್ಟ ಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ನಿವೃತ್ತರಾಗಲಿದ್ದಾರೆ. ಬರುವ ಜುಲೈ 30ಕ್ಕೆ ಪ್ರೇಮ್ ಜಿ ಸ್ಥಾನದಿಂದ ನಿವೃತ್ತರಾಗುತ್ತಿದ್ದು....