ಮತ್ತೆ ಇಳಿದ ಪೆಟ್ರೋಲ್-ಡೀಸೆಲ್ ದರ; ಬೆಂಗಳೂರು ಸೇರಿ ಮೆಟ್ರೋ ನಗರ ಇಂದಿನ ದರ ಪಟ್ಟಿ! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯತ್ತ ಸಾಗಿದ್ದು, ಇದರಿಂದಾಗಿ ದೇಶದಲ್ಲಿ ಸೋಮವಾರವೂ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ...