ತೈಲೋತ್ಪನ್ನಗಳ ದರ ಇಳಿಕೆ ಮುಂದುವರಿಕೆ, ಇಂದಿನ ದರ ಪಟ್ಟಿ ಇಲ್ಲಿದೆ! ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರಗಳ ಇಳಿಕೆ ಮತ್ತೆ ಮುಂದುವರೆದಿದ್ದು. ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. # 77.89 ( 0.17) 72.58 ( 0.16), . # 83.40 ( 0.17) 76.05 ( 0.17), . ../jglQ1gGbLt