ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ! ಕೆಲ ತಿಂಗಳುಗಳಿಂದ ಇಳಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆಈಗ ಮತ್ತೆ ಏರಿಕೆಯತ್ತ ಸಾಗಿದೆ. ಸಬ್ಸಿಡಿ ಸಹಿತ, ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ.