ಅಮೆರಿಕ ಮಾರುಕಟ್ಟೆ ನೀರಸ ವಹಿವಾಟು: ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆಯಷ್ಟು ಏರಿಕೆ ವಾರದ ಆರಂಭದಲ್ಲೇ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆಯಷ್ಟು ಏರಿಕೆ ಕಾಣುವ ಮೂಲಕ ಭಾರತೀಯ ಮಾರುಕಟ್ಟೆ ಚೇತೋಹಾರಿ ಪ್ರದರ್ಶನ ತೋರಿದೆ.